Negila Yogi

Negila Yogi

@Negila Yogi
Mid (100K–500K)Business

About Negila Yogi

ರೈತ ದೇಶದ ಬೆನ್ನೆಲುಬು ಕೇವಲ ಮಾತಿನಲ್ಲಿ ನಿಲ್ಲಬಾರದು. ಕೃಷಿಕ ಮನಸ್ಸು ಮಾಡಿದರೆ ಸ್ವಾವಲಂಭಿಯಾಗುವುದರ ಜೊತೆಗೆ ನೂರಾರು ಜನರಿಗೆ ಕೆಲಸ ಕೊಡಬಲ್ಲ. ಅಂದಿನ ಕಾಲದಲ್ಲೇ ನಾಲ್ಕಾರು ಜನರಿಗೆ ಕೆಲಸ ಕೊಡುತಿದ್ದ ರೈತ ಇಂದು ಆಧುನಿಕ ,ವ್ಯಾವಹಾರಿಕ, ವಾಣಿಜ್ಯ , ಸಾವಯವ ಕೃಷಿಯತ್ತ ಮುಖ ಮಾಡಿ ಆದಾಯ ಹೆಚ್ಚಿಸಿಕೊಂಡು ಸುಖಿಯಾಗಿರಬೇಕು. ಅದೇ ಈ negila yogi YouTube ಚಾನೆಲ್ನ ಮುಖ್ಯ ಉದ್ದೇಶ. ಇಲ್ಲಿ ನಿಮಗೆ ಎಲ್ಲ ರೀತಿಯ ಕೃಷಿ ,ತೋಟಗಾರಿಕೆ, ಹೈನುಗಾರಿಕೆ ಕುರಿತಾದ ಸಂಪೂರ್ಣ ಮಾಹಿತಿ ನೀಡಲಾಗುವುದು. ಬೆಳೆಗಳಲ್ಲಿ ಕಂಡುಬರುವ ರೋಗ ರುಜಿನ ಅವುಗಳ ನಿರ್ವಹಣೆ ಹಾಗೂ ತಂತ್ರಜ್ಞಾನ ಇವುಗಳೆಲ್ಲದರ ಕುರಿತು ಮಾಹಿತಿಯನ್ನು ನೀಡಲಾಗುವುದು. ನೀವು ಸಹ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮೇಲ್ ಮೂಲಕ ತಿಳಿಸಬಹುದು. ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ಇಷ್ಟವಾದಲ್ಲಿ ಲೈಕ್ ಮಾಡಿ. negila yogi YouTube channel is for formers . this channel is for only agriculture , animal husbandry, horticulture, fisheries, floriculture subject only . we never promote any company . only provide information about which is best for formers. i am not selling any product of negila yogi. without my appearance do not believe it.

107K
Followers
#700
Business Rank
49.1%
Engagement

Negila Yogi ranks #700 of 794 business creators on YouTube by follower count.

Why Work with Negila Yogi

Negila Yogi is a YouTube creator with 107,000 followers, known for tutorials on beginner-friendly yoga and meditation techniques. Brands focused on wellness products and athleisure wear should partner with her to access a highly engaged audience interested in starting their fitness journey.

Negila Yogi — Quick Facts

How many followers does Negila Yogi have on YouTube?

Negila Yogi (@Negila Yogi) has 107K followers on YouTube as of the latest BeSocial data refresh.

What is Negila Yogi's engagement rate?

Negila Yogi averages 49.1% engagement on YouTube, measured across recent posts.

How does Negila Yogi rank among business creators?

Negila Yogi ranks #700 of 794 business creators on YouTube tracked by BeSocial, ranked by follower count.

How do I contact Negila Yogi for a brand partnership?

Use the partnership inquiry form on this page — your campaign brief goes to Negila Yogi or their management team. It's free and takes under a minute.